ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಸ್ಕ್ವಾಷ್ ಮಿಶ್ರ ಡಬಲ್ಸ್ ಹಾಗೂ 57 ಕೆಜಿ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಸಿಕ್ಕಿದೆ.
ಏಷ್ಯನ್ ಗೇಮ್ಸ್ ಮಹಿಳೆಯರ 57 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಪರ್ವೀನ್ ಹೂಡಾ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ಗೆದ್ದುಕೊಟ್ಟಿದ್ದಾರೆ.
PARVEEN SETTLES FOR BRONZE🥉🥊
In the Women's 57 kg boxing category at #AsianGames2022, @BoxerHooda has secured a BRONZE🥉, adding another medal to India's rich medal haul🌟
Very well played, Parveen👍🏻#Cheer4India#JeetegaBharat#BharatAtAG22#Hallabol pic.twitter.com/NMtvVN5hqR
— SAI Media (@Media_SAI) October 4, 2023
ಸ್ಕ್ವಾಷ್ ಮಿಶ್ರ ಡಬಲ್ಸ್ ಜೋಡಿ ಅಭಯ್ ಸಿಂಗ್ ಕೆ ಮತ್ತು ಅನಾಹತ್ ಸಿಂಗ್ ಕಂದಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ.

