HomeInternationalBREAKING : ನೀಲಿ ಸಿನಿಮಾ ತಾರೆ ʻಕಾಗ್ನಿ ಲಿನ್ ಕಾರ್ಟರ್ʼ ಆತ್ಮಹತ್ಯೆ : ವರದಿ |...

BREAKING : ನೀಲಿ ಸಿನಿಮಾ ತಾರೆ ʻಕಾಗ್ನಿ ಲಿನ್ ಕಾರ್ಟರ್ʼ ಆತ್ಮಹತ್ಯೆ : ವರದಿ | Kagney Linn Karter

ಖ್ಯಾತ ವಯಸ್ಕರ ಚಲನಚಿತ್ರ ನಟಿ ಕಾಗ್ನಿ ಲಿನ್ ಕಾರ್ಟರ್ (36) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸ್ನೇಹಿತರು ಮಾಹಿತಿ ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಕಾಗ್ನಿ ಗುರುವಾರ ಒಎಚ್ನ ಪಾರ್ಮಾದಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಸ್ನೇಹಿತರ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕಾಗ್ನಿ ಕಳೆದ ಕೆಲ ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡಿದರು. ಅವರ ಸ್ನೇಹಿತರು ಅವರ ಆರೋಗ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಹಣ ಸಂಗ್ರಹಿಸಿ ಅವರ ಆರೋಗ್ಯ ಮತ್ತು ಹೆಚ್ಚುವರಿ ಹಣವನ್ನು ಪ್ರಾಣಿಗಳ ರಕ್ಷಣೆಗೆ ಒದಗಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular