HomeKarnatakaBREAKING: ಮಾ. 6 ರಿಂದ 27ರವರೆಗೆ ವಿಧಾನಸಭೆ ಅಧಿವೇಶನ: ಮೊದಲ ದಿನ ಬಜೆಟ್ ಮಂಡನೆ: ಕಾರ್ಯಕ್ರಮ...

BREAKING: ಮಾ. 6 ರಿಂದ 27ರವರೆಗೆ ವಿಧಾನಸಭೆ ಅಧಿವೇಶನ: ಮೊದಲ ದಿನ ಬಜೆಟ್ ಮಂಡನೆ: ಕಾರ್ಯಕ್ರಮ ಪಟ್ಟಿ ಪ್ರಕಟ

ಬೆಂಗಳೂರು: ದಿನಾಂಕ: 04ನೇ ಫೆಬ್ರವರಿ 2026 ರಂದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾದ ಹದಿನಾರನೇ ವಿಧಾನ ಸಭೆಯ ಒಂಭತ್ತನೇ ಅಧಿವೇಶನದ ಮುಂದುವರೆದ ಉಪವೇಶನವು ಪುನಃ ಶುಕ್ರವಾರ, ದಿನಾಂಕ:06ನೇ ಮಾರ್ಚ್, 2026ರಂದು ಬೆಳಿಗ್ಗೆ 10.15 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸೇರಲಿದೆ.

ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ

ಶುಕ್ರವಾರ, ದಿನಾಂಕ 06 : ಬೆಳಿಗ್ಗೆ 10.15 ಗಂಟೆಗೆ 2026-27ನೇ ಸಾಲಿನ ಆಯವ್ಯಯ ಮಂಡನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶನಿವಾರ, ದಿನಾಂಕ 07 : ಕಾರ್ಯಕಲಾಪಗಳು ಇರುವುದಿಲ್ಲ

ಭಾನುವಾರ, ದಿನಾಂಕ 08 : ಸಾರ್ವತ್ರಿಕ ರಜಾ ದಿನ

ಸೋಮವಾರ, ದಿನಾಂಕ 09 : ಸರ್ಕಾರಿ ಕಾರ್ಯಕಲಾಪಗಳು

ಮಂಗಳವಾರ, ದಿನಾಂಕ 10 : ಸರ್ಕಾರಿ ಕಾರ್ಯಕಲಾಪಗಳು

ಬುಧವಾರ, ದಿನಾಂಕ 11 : ಸರ್ಕಾರಿ ಕಾರ್ಯಕಲಾಪಗಳು

ಗುರುವಾರ, ದಿನಾಂಕ 12 : ಸರ್ಕಾರಿ/ಖಾಸಗಿ ಕಾರ್ಯಕಲಾಪಗಳು

ಶುಕ್ರವಾರ, ದಿನಾಂಕ 13 : ಸರ್ಕಾರಿ ಕಾರ್ಯಕಲಾಪಗಳು

ಶನಿವಾರ, ದಿನಾಂಕ 14:  ಸಾರ್ವತ್ರಿಕ ರಜಾ ದಿನ

ಭಾನುವಾರ, ದಿನಾಂಕ 15 : ಸಾರ್ವತ್ರಿಕ ರಜಾ ದಿನ

ಸೋಮವಾರ, ದಿನಾಂಕ 16 : ಸರ್ಕಾರಿ ಕಾರ್ಯಕಲಾಪಗಳು

ಮಂಗಳವಾರ, ದಿನಾಂಕ 17 : ಸರ್ಕಾರಿ ಕಾರ್ಯಕಲಾಪಗಳು

ಬುಧವಾರ, ದಿನಾಂಕ 18: ಸರ್ಕಾರಿ ಕಾರ್ಯಕಲಾಪಗಳು

ಗುರುವಾರ, ದಿನಾಂಕ 19 :ಸಾರ್ವತ್ರಿಕ ರಜಾ ದಿನ

ಶುಕ್ರವಾರ, ದಿನಾಂಕ 20 : ಕಾರ್ಯಕಲಾಪಗಳು ಇರುವುದಿಲ್ಲ

ಶನಿವಾರ, ದಿನಾಂಕ 21 : ಸಾರ್ವತ್ರಿಕ ರಜಾ ದಿನ

ಭಾನುವಾರ ದಿನಾಂಕ 22: ಸಾರ್ವತ್ರಿಕ ರಜಾ ದಿನ

ಸೋಮವಾರ, ದಿನಾಂಕ 23: ಸರ್ಕಾರಿ ಕಾರ್ಯಕಲಾಪಗಳು

ಮಂಗಳವಾರ, ದಿನಾಂಕ 24: ಸರ್ಕಾರಿ ಕಾರ್ಯಕಲಾಪಗಳು

ಬುಧವಾರ, ದಿನಾಂಕ 25: ಸರ್ಕಾರಿ ಕಾರ್ಯಕಲಾಪಗಳು

ಗುರುವಾರ, ದಿನಾಂಕ 26: ಸರ್ಕಾರಿ/ಖಾಸಗಿ ಕಾರ್ಯಕಲಾಪಗಳು

ಶುಕ್ರವಾರ, ದಿನಾಂಕ 27 : ಸರ್ಕಾರಿ ಕಾರ್ಯಕಲಾಪಗಳು ಮುಂದಿನ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ, ತದನಂತರ ತಿಳಿಸಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular