HomeIndiaBREAKING : ದೆಹಲಿಯ ಗೋಕುಲ್ಪುರಿ ಪ್ರದೇಶದಲ್ಲಿ ಮೆಟ್ರೋ ಸ್ಲ್ಯಾಬ್ ಕುಸಿತ : ನಾಲ್ವರಿಗೆ ಗಾಯ

BREAKING : ದೆಹಲಿಯ ಗೋಕುಲ್ಪುರಿ ಪ್ರದೇಶದಲ್ಲಿ ಮೆಟ್ರೋ ಸ್ಲ್ಯಾಬ್ ಕುಸಿತ : ನಾಲ್ವರಿಗೆ ಗಾಯ

ನವದೆಹಲಿ : ರಾಷ್ಟ್ರರಾಜಧಾನಿ  ದೆಹಲಿಯಲ್ಲಿ ದುರಂತವೊಂದು ಸಂಭವಿಸಿದ್ದು, ಮೆಟ್ರೋ ಸ್ಲ್ಯಾಬ್ ಕುಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.  

ದೆಹಲಿಯ ಗೋಕುಲ್ಪುರಿ ಪ್ರದೇಶದಲ್ಲಿ ಮೆಟ್ರೋ ಸ್ಲ್ಯಾಬ್ ಕುಸಿದಿದೆ. ಈ ಅಪಘಾತದಲ್ಲಿ, 3 ರಿಂದ 4 ಬೈಕುಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ ಎಂದು ವರದಿಯಾಗಿದೆ. ಸುಮಾರು 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 4 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular