HomeIndiaBREAKING : ಲೋಕಸಭೆಯಲ್ಲಿ 3 ಹೊಸ ಕ್ರಿಮಿನಲ್ ವಿಧೇಯಕಕ್ಕೆ ಅಂಗೀಕಾರ |Parliament Winter Session

BREAKING : ಲೋಕಸಭೆಯಲ್ಲಿ 3 ಹೊಸ ಕ್ರಿಮಿನಲ್ ವಿಧೇಯಕಕ್ಕೆ ಅಂಗೀಕಾರ |Parliament Winter Session

ನವದೆಹಲಿ : ಲೋಕಸಭೆಯಲ್ಲಿ ಇಂದು ಮೂರು ಹೊಸ ಕ್ರಿಮಿನಲ್ ಕಾನೂನುಗಳಿಗೆ ಅಂಗೀಕಾರ ಸಿಕ್ಕಿದೆ.

ಲೋಕಸಭೆಯು ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023 ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ, 2023 ಮತ್ತು ಭಾರತೀಯ ಸಾಕ್ಷ (ಎರಡನೇ) ಮಸೂದೆ (ಬಿಎಸ್ಬಿ) 2023 ಅನ್ನು ಅಂಗೀಕರಿಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular