HomeInternationalBREAKING : ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ‘ಹಸನ್ ನಸ್ರಲ್ಲಾ’ ಹತ್ಯೆ |Hassan Nasrallah

BREAKING : ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ‘ಹಸನ್ ನಸ್ರಲ್ಲಾ’ ಹತ್ಯೆ |Hassan Nasrallah

ಲೆಬನಾನ್ ನ ಬೈರುತ್ ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

“ಹಸನ್ ನಸ್ರಲ್ಲಾ ಸತ್ತಿದ್ದಾನೆ” ಎಂದು ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಾಡವ್ ಶೋಶಾನಿ ಎಕ್ಸ್ ನಲ್ಲಿ ಘೋಷಿಸಿದರು. ಲೆಬನಾನ್ ರಾಜಧಾನಿಯ ಮೇಲೆ ಶುಕ್ರವಾರ ನಡೆದ ದಾಳಿಯ ನಂತರ ಹಿಜ್ಬುಲ್ಲಾ ಮುಖ್ಯಸ್ಥನನ್ನು “ಹೊಡೆದುರುಳಿಸಲಾಗಿದೆ” ಎಂದು ಮಿಲಿಟರಿ ವಕ್ತಾರ ಕ್ಯಾಪ್ಟನ್ ಡೇವಿಡ್ ಅವ್ರಹಾಮ್ ದೃಢಪಡಿಸಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular