HomeKarnatakaBREAKING : ಮಹಾಮಾರಿ ಡೆಂಗ್ಯೂಗೆ ದಾವಣಗೆರೆಯಲ್ಲಿ 2 ವರ್ಷದ ಮಗು ಸಾವು |Dengue Fever

BREAKING : ಮಹಾಮಾರಿ ಡೆಂಗ್ಯೂಗೆ ದಾವಣಗೆರೆಯಲ್ಲಿ 2 ವರ್ಷದ ಮಗು ಸಾವು |Dengue Fever

ಮಹಾಮಾರಿ ಡೆಂಗ್ಯೂಗೆ 2 ವರ್ಷದ ಮಗು ಸಾವನ್ನಪ್ಪಿದ ಘಟನೆ ದಾವಣಗೆರೆ ಚನ್ನಗಿರಿ ತಾಲೂಕಿನ ಚಿಕ್ಕೊಡ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ನಿರ್ವಾಣ ಕುಮಾರ್(2) ಎಂದು ಗುರುತಿಸಲಾಗಿದೆ. ಡೆಂಗ್ಯೂನಿಂದ ಬಳಲುತ್ತಿದ್ದ ಬಾಲಕನನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ, ಯಾವುದೇ ಚೇತರಿಕೆ ಕಾಣದೇ ಬಾಲಕ ಮೃತಪಟ್ಟಿದ್ದಾನೆ.ಗ್ರಾಮದಲ್ಲಿ ಶುಚಿತ್ವ ಇರದ ಹಿನ್ನೆಲೆ ಡೆಂಗ್ಯೂ ಜ್ವರ ತಗುಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular