HomeInternationalBREAKING : ಚೀನಾದಲ್ಲಿ ಮತ್ತೆ 5.5 ತೀವ್ರತೆಯ ಭೂಕಂಪ : ಕುಸಿದ ಕಟ್ಟಡಗಳು, ಬೆಚ್ಚಿಬಿದ್ದ ಜನರು

BREAKING : ಚೀನಾದಲ್ಲಿ ಮತ್ತೆ 5.5 ತೀವ್ರತೆಯ ಭೂಕಂಪ : ಕುಸಿದ ಕಟ್ಟಡಗಳು, ಬೆಚ್ಚಿಬಿದ್ದ ಜನರು

ಬೀಜಿಂಗ್‌ :  ಚೀನಾದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪನದ ಅನುಭವವಾಗಿದೆ. ವಾಯುವ್ಯ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವನ್ನು ಚೀನಾ ಭೂಕಂಪ ಜಾಲ ಕೇಂದ್ರ (ಸಿಇಎನ್ಸಿ) ವರದಿ ಮಾಡಿದೆ.

ಕೆಲವು ಗಂಟೆಗಳ ಹಿಂದೆ, ಚೀನಾದ ಗನ್ಸು ಮತ್ತು ಕ್ವಿಂಗೈ ಪ್ರಾಂತ್ಯದಲ್ಲಿ 6.2 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು, ಕನಿಷ್ಠ 111 ಜನರು ಸಾವನ್ನಪ್ಪಿದ್ದಾರೆ. ಚೀನಾದ ಗನ್ಸುವಿನಲ್ಲಿ 4700 ಮನೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭೂಕಂಪದ ಕೇಂದ್ರ ಬಿಂದು 10 ಕಿಲೋಮೀಟರ್ ಆಳದಲ್ಲಿತ್ತು ಎಂದು ಸಿಸಿಟಿವಿ ನ್ಯೂಸ್ ತಿಳಿಸಿದೆ. ಇದಲ್ಲದೆ, ಈ ಪ್ರದೇಶದಲ್ಲಿ ನೀರು, ವಿದ್ಯುತ್, ಸಾರಿಗೆ ಸೇವೆಗಳು ಸ್ಥಗಿತಗೊಂಡಿವೆ ಎಂದು ಚೀನಾದ ಸುದ್ದಿ ಚಾನೆಲ್ ವರದಿ ಮಾಡಿದೆ.

People’s Daily, China on X: “#BREAKING: A M6.2 earthquake hit Linxia City, NW China’s Gansu, with a depth of 10 km, according to China Earthquake Networks Center. https://t.co/QVBSJpz83A” / X (twitter.com)

For Latest News Updates, Join Our Whatsapp Community🚩
RELATED ARTICLES

Most Popular