HomeIndiaBREAKING : ಬೆಳ್ಳಂಬೆಳಗ್ಗೆ ಲೇಹ್, ಲಡಾಖ್ ನಲ್ಲಿ 3.4 ತೀವ್ರತೆಯ ಭೂಕಂಪ | Earthquake

BREAKING : ಬೆಳ್ಳಂಬೆಳಗ್ಗೆ ಲೇಹ್, ಲಡಾಖ್ ನಲ್ಲಿ 3.4 ತೀವ್ರತೆಯ ಭೂಕಂಪ | Earthquake

ನವದೆಹಲಿ: ಲೇಹ್, ಲಡಾಖ್‌ ನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.4 ತೀವ್ರತೆ ದಾಖಲಾಗಿದೆ.

ಲಡಾಖ್ ಮತ್ತು ಲೇಹ್‌ ನಲ್ಲಿ ಇಂದು ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಎನ್ಸಿಎಸ್ ಪ್ರಕಾರ, 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular