ದೇಶಾದ್ಯಂತ 933 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಇಶಿತಾ ಕಿಶೋರ್ ಯು ಪಿ ಎಸ್ ಸಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಗರಿಮಾ ಲೋಹಿಯಾ ದ್ವಿತೀಯ ಸ್ಥಾನ, ಉಮಾ ಆರತಿ ತೃತೀಯ ಹಾಗೂ ಸ್ಮೃತಿ ಮಿಶ್ರಾ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಮಯೂರ್ ಹಜಾರಿಯಾ 5ನೇ ಸ್ಥಾನ ಪಡೆದಿದ್ದಾರೆ.