HomeLatest NewsBIG NEWS: ಮಾರುಕಟ್ಟೆಗೆಂದು ಹೋದ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

BIG NEWS: ಮಾರುಕಟ್ಟೆಗೆಂದು ಹೋದ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

ಹೊಸಕೋಟೆ: 10ನೇ ತರಗತಿ ಓದುತ್ತಿದ್ದ ಇಬ್ಬರು ಬಾಲಕರು ಏಕಾಏಕಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಿಡಗಟ್ಟ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಎಸ್ ಆರ್ ಇ ಎಸ್ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅಭಿಷೇಕ್ ಸುಬ್ರಮಣಿ (16) ಹಾಗೂ ರಾಮಾಂಜಿನಿ ದೇವರಾಜ್ (16) ನಾಪತ್ತೆಯಾದ ಬಾಲಕರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯಿಂದ ಬೈಕ್ ನಲ್ಲಿ ಹೂ ಮಾರಲೆಂಡು ಹೊಸಕೋಟೆ ಮಾರುಕಟ್ಟೆಗೆ ಹೋದವರೂ ಈವರೆಗೂ ಮನೆಗೆ ಹಿಂದಿರುಗಿಲ್ಲ, ಕಂಗಾಲಾಗಿರುವ ಪೊಷಕರು ಹೊಸಕೋಟೆ ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular