HomeAutoʼಅದೃಷ್ಟʼ ನೆಟ್ಟಗಿದ್ದರೆ ಆಗುವುದಿಲ್ಲ ತೊಂದರೆ ಎಂಬುದಕ್ಕೆ ಈ ವಿಡಿಯೋದಲ್ಲಿದೆ ಉದಾಹರಣೆ

ʼಅದೃಷ್ಟʼ ನೆಟ್ಟಗಿದ್ದರೆ ಆಗುವುದಿಲ್ಲ ತೊಂದರೆ ಎಂಬುದಕ್ಕೆ ಈ ವಿಡಿಯೋದಲ್ಲಿದೆ ಉದಾಹರಣೆ

ಅದೃಷ್ಟ ನೆಟ್ಟಗಿದ್ದರೆ ಎಂಥ ವಿಪರೀತ ಅಪಘಾತವಾದರೂ ಬದುಕುಳಿಯುತ್ತಾರೆ ಎನ್ನುವುದಕ್ಕೆ ಈ ವೈರಲ್​ ವಿಡಿಯೋವೇ ಸಾಕ್ಷಿಯಾಗಿದೆ.

ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬ ಪಿಕಪ್ ಟ್ರಕ್‌ಗೆ ಗುದ್ದಿದರೂ ಸಿನಿಮೀಯ ರೀತಿಯಲ್ಲಿ ಪ್ರಾಣ ಉಳಿಸಿಕೊಂಡಿದ್ದಾನೆ. ಇದರ ವಿಡಿಯೋ ವೈರಲ್​ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಕ್​ ಅಪ್​ ಟ್ರಕ್​ ಒಂದು ಕಡೆಯಿಂದ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪಕ್ಕದ ಬೀದಿಯಿಂದ ಬೈಕ್​ ಸವಾರ ಬರುತ್ತಿದ್ದಾನೆ. ಬೈಕ್​ ಸವಾರ ಅಚಾನಕ್​ ಆಗಿ ಟ್ರಕ್​ಗೆ ಗುದ್ದಿದ್ದಾನೆ.

ಆದರೆ ವಿಚಿತ್ರ ಎಂಬಂತೆ ಆತ ಹಾರಿ ಟ್ರಕ್​ನ ತೆರೆದ ಜಾಗದಲ್ಲಿ ಬಿದ್ದಿದ್ದಾನೆ. ನೋಡಲು ಇದು ತಮಾಷೆ ರೀತಿ ಎನ್ನಿಸುವುದು ಉಂಟು.

ಆದರೆ ಅಂತೂ ಆತನ ಜೀವ ಉಳಿದುಕೊಂಡಿದೆ. ಸಿನಿಮಾದಲ್ಲಿ ಈ ರೀತಿಯ ಸ್ಟಂಟ್​ ಆದಾಗ ಇದು ಕಾಲ್ಪನಿಕ ಎಂದು ಅಂದುಕೊಳ್ಳುವುದು ಉಂಟು. ಆದರೆ ನಿಜವಾಗಿಯೂ ಇದು ನಡೆದಿರುವುದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

https://twitter.com/wpeoplesurvive/status/1639933549011927040?ref_src=twsrc%5Etfw%7Ctwcamp%5Etweetembed%7Ctwterm%5E1639933549011927040%7Ctwgr%5E39ace62825a5837aead7e2d46bc7d64b45a05b36%7Ctwcon%5Es1_&ref_url=https%3A%2F%2Fwww.news18.com%2Fbuzz%2Fbiker-miraculously-survives-after-hitting-a-pickup-truck-7394791.html

For Latest News Updates, Join Our Whatsapp Community🚩
RELATED ARTICLES

Most Popular