HomeKarnatakaBIGG NEWS : ರಾಜ್ಯ ಸರ್ಕಾರದಿಂದ ʻಮಾನವ-ವನ್ಯಜೀವಿ ಸಂಘರ್ಷʼ ತಡೆಗೆ ಮಹತ್ವದ ಕ್ರಮ : ಈ...

BIGG NEWS : ರಾಜ್ಯ ಸರ್ಕಾರದಿಂದ ʻಮಾನವ-ವನ್ಯಜೀವಿ ಸಂಘರ್ಷʼ ತಡೆಗೆ ಮಹತ್ವದ ಕ್ರಮ : ಈ ಜಿಲ್ಲೆಗಳಲ್ಲಿ ʻನೋಡೆಲ್ ಆಫೀಸರ್ʼ ಗಳ ನೇಮಕ

ಬೆಂಗಳೂರು : ರಾಜ್ಯದಲ್ಲಿ ಮಾನವ-ವನ್ಯ ಜೀವಿ ಸಂಘರ್ಷ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ವನ್ಯಜೀವಿಗಳ ಹಾವಳಿ ಇರುವ ಜಿಲ್ಲೆಗಳಲ್ಲಿ ನೋಡಲ್‌ ಆಫೀಸರ್‌ ಗಳನ್ನು ನೇಮಕ ಮಾಡಿದೆ.

ವನ್ಯಜೀವಿಗಳ ಹಾವಳಿಯಿರುವ ಜಿಲ್ಲೆಗಳಲ್ಲಿ ನೋಡಲ್‌ ಆಫೀಸರ್‌ಗಳನ್ನು ನೇಮಕ ಮಾಡಲಾಗಿದೆ. ಪ್ರಾಣಿಗಳ ಹಾವಳಿ ತಡೆಗೆ ಸಂಬಂಧಿಸಿದ ಅಧ್ಯಯನ, ವರದಿ ಸಿದ್ಧಪಡಿಸುವಿಕೆ ಹಾಗೂ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಕ್ರಮಗಳನ್ನು ಈ ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾಣಿಗಳ ಹಾವಳಿ ಹೆಚ್ಚಿರುವ ಜಿಲ್ಲೆಗಳಲ್ಲಿ ನೋಡೆಲ್‌ ಆಫೀಸರ್‌ ಗಳ ನೇಮಕ

ಕೋಲಾರ

ತುಮಕೂರು

ಬೆಂಗಳೂರು ಗ್ರಾಮಾಂತರ

ರಾಮನಗರ

ಹಾಸನ

ಚಿಕ್ಕಬಳ್ಳಾಪುರ

ಮೈಸೂರು

ಚಾಮರಾಜನಗರ

ಕೊಡಗು

For Latest News Updates, Join Our Whatsapp Community🚩
RELATED ARTICLES

Most Popular