HomeKarnatakaBIGG NEWS : ರಾಜ್ಯದಲ್ಲಿ ರಾಕ್ಷಸ ಆಡಳಿತ ನಡೆಯುತ್ತಿದೆ : ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

BIGG NEWS : ರಾಜ್ಯದಲ್ಲಿ ರಾಕ್ಷಸ ಆಡಳಿತ ನಡೆಯುತ್ತಿದೆ : ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು : ರಾಜ್ಯದಲ್ಲಿ ಸದ್ಯ ನಡೆಯುತ್ತಿರುವುದು ರಾಕ್ಷಸ ಆಡಳಿತ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಗಲಾಟೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ನಡೆಯುತ್ತಿರುವುದು ರಾಕ್ಷಸ ಆಡಳಿತ ನಡೆಯುತ್ತಿದೆ. ರಾಮರಾಜ್ಯ ಹೋಗಿ ರಾಕ್ಷಸರ ಆಡಳಿತ ಬಂದಿದೆ. ಒಳ್ಳೆಯವರು ರಾಜ್ಯ ಆಳಿದ್ದಾರೆ. ರಾಕ್ಷಸರು ಆಡಳಿತ ಮಾಡಿದ್ದಾರೆ. ಈಗ ರಾಕ್ಷಸ ಆಡಳಿತ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2015-16 ರಲ್ಲಿ ಅನಾಚಾರ ಮಹಿಷಾ ದಸರಾ ಆಯೋಜಸಿಲಾಗಿತ್ತು. ದೆವ್ವ ಯಾವಾಗ ದೇವಾರಾಯಿತೋ ಗೊತ್ತಿಲ್ಲ. ಬಿ.ಎಸ್. ಯಡಿಯೂರಪ್ಪ ಸಿಎಂ ಆದ ಮೇಲೆ ಮಹಿಷಾ ದಸರಾಗೆ ಬ್ರೇಕ್ ಹಾಕಲಾಗಿತ್ತು. ಆಸ್ತಿಕರು, ನಂಬಿಕೆ ಇಟ್ಟವರಿಗೆ ನೋವಾಗುತ್ತದೆ. ನಾಲ್ಕು ವರ್ಷ ಮಹಿಷಾ ದಸರಾವನ್ನು ತಡೆದಿದ್ದೇವೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular