HomeKarnatakaBIG NEWS: ಲಿಫ್ಟ್ ಗುಂಡಿಗೆ ಬಿದ್ದ ಕಂದಮ್ಮ; ದುರ್ಮರಣ

BIG NEWS: ಲಿಫ್ಟ್ ಗುಂಡಿಗೆ ಬಿದ್ದ ಕಂದಮ್ಮ; ದುರ್ಮರಣ

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಮಗು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಸುಲ್ತಾನ್ ಪೇಟೆ ಬಳಿ ನಡೆದಿದೆ.

6 ವರ್ಷದ ಮಹೇಶ್ವರಿ ಮೃತ ಕಂದಮ್ಮ. ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಗೆಂದು ತೆಗಿದಿದ್ದ ಗುಂಡಿಗೆ ಮಗು ಬಿದ್ದು ಈ ದುರಂತ ಸಂಭವಿಸಿದೆ. ಬಿಲ್ಡಿಂಗ್ ಕಾಮಗಾರಿಗೆಂದು ಬಂದಿದ್ದ ದಂಪತಿ ಮಗು ಮಹೇಶ್ವರಿ, ಆಟವಾಡುತ್ತ ಗುಂಡಿಗೆ ಬಿದ್ದಿದ್ದಾಳೆ. ತಕ್ಷಣ ಮಗುವನ್ನು ಮೇಲಕೆತ್ತಲಾಯಿತಾದರೂ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕೆ.ಆರ್.ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular