ಬೆಂಗಳೂರಿನ ಕೋರಮಂಗಲದ 1ನೇ ಬ್ಲಾಕ್ ನಲ್ಲಿರುವ ಸುನೀತಾ ಅವರ ನಿವಾಸದ ಮೇಲೆ ಐಟಿ ಇಲಾಖೆಯ 8 ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.
ಇದೇ ವೇಳೆ ಬಾಗ್ಮನೆ ಹೆಸರಿನ ನಿವಾಸ, ಬಾಗ್ಮನೆ ಬಿಲ್ಡರ್ಸ್, ಟ್ರಾನ್ಸ್ ಇನ್ಸೈನಿಯಾ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.