HomeKarnatakaBIG NEWS: ಬಿಜೆಪಿ ಅಭ್ಯರ್ಥಿ ʼರತ್ನಾ ಮಾಮನಿʼ ಗೆ ಬಿಗ್ ರಿಲೀಫ್

BIG NEWS: ಬಿಜೆಪಿ ಅಭ್ಯರ್ಥಿ ʼರತ್ನಾ ಮಾಮನಿʼ ಗೆ ಬಿಗ್ ರಿಲೀಫ್

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರ ಅಂಗೀಕೃತವಾಗಿದೆ.

ರತ್ನಾ ಮಾಮನಿ ಅವರು ನಾಮಪತ್ರ ತಿರಸ್ಕೃತಗೊಳ್ಳುವ ಆತಂಕ ಎದುರಾಗಿತ್ತು. ಆದರೆ ಅಂತಿಮವಾಗಿ ಈಗ ರತ್ನಾ ಮಾಮನಿ ಅವರ ನಾಮಪತ್ರ ಸ್ವೀಕೃತವಾಗಿದ್ದು, ಬಿಜೆಪಿ ಕೂಡ ನಿಟ್ಟುಸಿರುಬಿಟ್ಟಿದೆ.

For Latest News Updates, Join Our Whatsapp Community🚩
RELATED ARTICLES

Most Popular