HomeKarnatakaBIG NEWS: ಅಂಡರ್ ಪಾಸ್ ನಲ್ಲಿ ಸಿಲುಕಿ ಟೆಕ್ಕಿ ಸಾವು ಪ್ರಕರಣ; ಲೋಕಾಯುಕ್ತದಿಂದ ಬಿಬಿಎಂಪಿಗೆ ನೋಟಿಸ್

BIG NEWS: ಅಂಡರ್ ಪಾಸ್ ನಲ್ಲಿ ಸಿಲುಕಿ ಟೆಕ್ಕಿ ಸಾವು ಪ್ರಕರಣ; ಲೋಕಾಯುಕ್ತದಿಂದ ಬಿಬಿಎಂಪಿಗೆ ನೋಟಿಸ್

BBMP asked for report on Rs 1.72 crore spent to procure sweaters for students | Bangalore News, The Indian Express

ಬೆಂಗಳೂರಿನ ಕೆ.ಆರ್. ಸರ್ಕಲ್ ನ ಅಂಡರ್ ಪಾಸ್ ನಲ್ಲಿ ಮುಳುಗಿ ಟೆಕ್ಕಿ ಸಾವು ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.

ಮುಖ್ಯ ಆಯುಕ್ತರು ಸೇರಿ 8 ಮಂದಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಲೋಕಾಯುಕ್ತ ಘಟನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ 2 ವಾರಗಳ ಗಡುವು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ  21 ರಂದು ಜರುಗಿದ ಘಟನೆಯಲ್ಲಿ ಆಂಧ್ರ ಮೂಲದ ಟೆಕ್ಕಿ ಭಾನುರೇಖಾ ಮಳೆನೀರಲ್ಲಿ ಸಿಲುಕಿ ಮೃತಪಟ್ಟಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular