HomeKarnatakaBIG BREAKING: ಅಶೋಕ್ ಮೇಲೆ ವಿ. ಸೋಮಣ್ಣ ಕೋಪ; ರಥಯಾತ್ರೆ ಅರ್ಧಕ್ಕೆ ಮೊಟಕು

BIG BREAKING: ಅಶೋಕ್ ಮೇಲೆ ವಿ. ಸೋಮಣ್ಣ ಕೋಪ; ರಥಯಾತ್ರೆ ಅರ್ಧಕ್ಕೆ ಮೊಟಕು

ಬೆಂಗಳೂರಿನಲ್ಲಿ ಇಂದು ನಡೆಯುತ್ತಿದ್ದ ಬಿಜೆಪಿ ರಥಯಾತ್ರೆ, ಸಚಿವರಿಬ್ಬರ ನಡುವಿನ ಗೊಂದಲದಿಂದಾಗಿ ಅರ್ಧಕ್ಕೆ ಮೊಟಕುಗೊಂಡಿದೆ.

ನಾಯಂಡಹಳ್ಳಿವರೆಗೆ ರಥ ಯಾತ್ರೆಯಲ್ಲಿ ಹೋಗಲು ಸಚಿವ ಅಶೋಕ್ ನಿರಾಕರಿಸಿದ್ದು, ಇದರಿಂದ ಮುನಿಸಿಕೊಂಡ ಸಚಿವ ಸೋಮಣ್ಣ ನಾಗರಬಾವಿಯಿಂದ ರಥ ಯಾತ್ರೆ ಬಿಟ್ಟು ತಮ್ಮ ಸ್ವಂತ ಕಾರಿನಲ್ಲಿ ತೆರಳಿದ್ದಾರೆ.

ಈ ಮೊದಲು ಸಹ ಚಾಮರಾಜನಗರ ಉಸ್ತುವಾರಿಯಾಗಿರುವ ತಮ್ಮನ್ನು ಬಿಜೆಪಿ ನಾಯಕರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಚಿವ ವಿ. ಸೋಮಣ್ಣ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮಾವೇಶಕ್ಕೂ ಗೈರು ಹಾಜರಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular