HomeBusinessಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಮಂಗಳವಾರ 10 ಗ್ರಾಂಗೆ ₹1,200 ಹೆಚ್ಚಳ

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಮಂಗಳವಾರ 10 ಗ್ರಾಂಗೆ ₹1,200 ಹೆಚ್ಚಳ

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಸೋಮವಾರ ಬೆಲೆ ಇಳಿಕೆಯಾಗಿದ್ದರೂ, ಮಂಗಳವಾರ ಮತ್ತೆ ಬಂಗಾರದ ದರ ಹೆಚ್ಚಾಗಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ ₹1,120 ಏರಿಕೆಯಾಗಿದ್ದು, ₹1,55,350ಕ್ಕೆ ತಲುಪಿದೆ.

22 ಕ್ಯಾರೆಟ್: 1 ಗ್ರಾಂ ₹14,240 ಏರಿಕೆ ₹110 10 ಗ್ರಾಂ ₹1,42,400

24 ಕ್ಯಾರೆಟ್: 1 ಗ್ರಾಂ ₹15,535 ಏರಿಕೆ ₹120 10 ಗ್ರಾಂ ₹1,55,350

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

18 ಕ್ಯಾರೆಟ್: 1 ಗ್ರಾಂ ₹11,651 ಏರಿಕೆ ₹90 10 ಗ್ರಾಂ ₹1,16,510

24 ಕ್ಯಾರೆಟ್ ಚಿನ್ನದ ದರ

ಸೆಪ್ಟೆಂಬರ್ 8, ಮಂಗಳವಾರ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ ₹120 ಏರಿಕೆಯಾಗಿದೆ. ಹೀಗಾಗಿ ಒಂದು ಗ್ರಾಂ ಚಿನ್ನದ ಬೆಲೆ ₹15,535 ಆಗಿದೆ.10 ಗ್ರಾಂ ಚಿನ್ನದ ದರದಲ್ಲಿ ₹1,120 ಹೆಚ್ಚಳವಾಗಿದ್ದು, ₹1,55,350ಕ್ಕೆ ಏರಿಕೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನದ 1 ಗ್ರಾಂ ದರ ₹110 ಏರಿಕೆಯಾಗಿ ₹14,240ಕ್ಕೆ ತಲುಪಿದೆ. 10 ಗ್ರಾಂ ಚಿನ್ನದ ಬೆಲೆ ₹1,110 ಹೆಚ್ಚಳವಾಗಿ ₹1,42,400 ಆಗಿದೆ.

18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹90 ಏರಿಕೆಯಾಗಿ ₹11,651ಕ್ಕೆ ತಲುಪಿದೆ. 10 ಗ್ರಾಂಗೆ ₹1,16,510 ದರ ದಾಖಲಾಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟು?

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಇಂದು ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಒಂದು ಗ್ರಾಂ ಬೆಳ್ಳಿಯ ಬೆಲೆ ₹250 ಇದ್ದು, ಒಂದು ಕೆ.ಜಿ ಬೆಳ್ಳಿ ₹2,50,000ಕ್ಕೆ ಮಾರಾಟವಾಗುತ್ತಿದೆ.

ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು. ಇದೀಗ ಮಂಗಳವಾರ ಮತ್ತೆ ದರ ಏರಿಕೆಯಾಗಿದ್ದು, ಹೂಡಿಕೆದಾರರು ಮತ್ತು ಚಿನ್ನ ಖರೀದಿಸುವವರ ಗಮನ ಸೆಳೆದಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

​ನಗರಗಳ ಹೆಸರು ​ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ₹1,55,350

ನಾಗ್ಪುರ ₹1,55,350

ಮುಂಬೈ ₹1,55,350

ಚೆನ್ನೈ ₹1,55,670

ಕೋಲ್ಕತ್ತಾ ₹1,55,350

ಪಾಟ್ನಾ ₹1,55,400

ಸೂರತ್‌ ₹1,55,400

ಚಂಡೀಗಢ ₹1,55,550

ಲಕ್ನೋ ₹1,55,550

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular