HomeKarnatakaಅತಿ ಹೆಚ್ಚು ಸಮಯದವರೆಗೆ ನಾಲಿಗೆಯಲ್ಲಿ ಮೂಗು ಮುಟ್ಟಿಸಿ ವಿಶ್ವದಾಖಲೆ ಬರೆದ ಬೆಂಗಳೂರಿನ ಬಾಲೆ

ಅತಿ ಹೆಚ್ಚು ಸಮಯದವರೆಗೆ ನಾಲಿಗೆಯಲ್ಲಿ ಮೂಗು ಮುಟ್ಟಿಸಿ ವಿಶ್ವದಾಖಲೆ ಬರೆದ ಬೆಂಗಳೂರಿನ ಬಾಲೆ

ಹೆಚ್ಚು ಕಾಲ ನಾಲಿಗೆಯಿಂದ ಮೂಗು ಮುಟ್ಟಿ ದಾಖಲೆ ಬರೆದ ಬೆಂಗಳೂರು ಬಾಲಕಿ | Devashree  Amar Thokale from Bengaluru sets asian record for touching nose with tongue  - Kannada Oneindia

ಬೆಂಗಳೂರು ನಗರದ ಶಾಲೆಯ 14 ವರ್ಷದ ಬಾಲಕಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.

ದೇವಶ್ರೀ ಅಮರ್ ತೋಕಳೆ ಅವರು ತಮ್ಮ ನಾಲಿಗೆಯಿಂದ ಮೂಗನ್ನು ಹೆಚ್ಚು ಹೊತ್ತು ಮುಟ್ಟಿ ಏಷ್ಯನ್ ದಾಖಲೆ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವಶ್ರೀ ಅವರ 22 ನಿಮಿಷಗಳ ಸಾಧನೆಯನ್ನು ಏಷ್ಯಾದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ.

ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಆಕೆಗೆ ‘ಗ್ರ್ಯಾಂಡ್ ಮಾಸ್ಟರ್’ ಪ್ರಮಾಣೀಕರಣವನ್ನು ನೀಡಿದೆ ಮತ್ತು ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲೂ ವಿಶ್ವ ದಾಖಲೆ ಹೊಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular