HomeAstroದೀಪ ಬೆಳಗುವ ಮುನ್ನ ಮರೆಯದೆ ಅನುಸರಿಸಿ ಈ ಕ್ರಮ

ದೀಪ ಬೆಳಗುವ ಮುನ್ನ ಮರೆಯದೆ ಅನುಸರಿಸಿ ಈ ಕ್ರಮ

ಹಿಂದೂ ಸಂಪ್ರದಾಯದಲ್ಲಿ ದೀಪಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ದೀಪಗಳನ್ನ ಹೇಗೆಂದರೆ ಹಾಗೆ ಹಚ್ಚೋಕೆ ವಾಸ್ತು ಶಾಸ್ತ್ರದಲ್ಲಿ ಅನುಮತಿ ಇಲ್ಲ.

ದೀಪವನ್ನ ಹಚ್ಚುವ ಮುನ್ನ ಸರಿಯಾದ ದಿಕ್ಕಿನಲ್ಲಿ ಇಡೋದು ಅತ್ಯವಶ್ಯಕ. ತಪ್ಪಾದ ದಿಕ್ಕಿನಲ್ಲಿ ದೀಪವನ್ನ ಬೆಳಗಿದ್ರೆ ಮನೆಗೆ ಒಳಿತಾಗೋದಕ್ಕಿಂತ ಹೆಚ್ಚು ನಷ್ಟ ಸಂಭವಿಸೋದೇ ಜಾಸ್ತಿ.
ದೀಪವನ್ನ ಹಚ್ಚುವ ಮುನ್ನ ದೀಪದ ಜ್ವಾಲೆ ಎಂದಿಗೂ ಬಲ ಬದಿಗೆ ಇರುವಂತೆ ನೋಡಿಕೊಂಡರೆ ನಿಮ್ಮ ಮನೆಯಲ್ಲಿ ಕಾಯಿಲೆಯಿಂದ ಬಳಲುವವರ ಸಂಖ್ಯೆ ಕಡಿಮೆಯಾಗಲಿದೆ.

ಅದೇ ನೀವು ದೀಪವನ್ನ ಉತ್ತರ ದಿಕ್ಕಿಗೆ ಮುಖ ಮಾಡಿ ಬೆಳಗೋದ್ರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗಲಿದೆ. ಅಲ್ಲದೇ ಮನೆಯಲ್ಲಿ ತುಪ್ಪದ ದೀಪವನ್ನ ಬೆಳಗೋದ್ರಿಂದ ದುಷ್ಟ ಶಕ್ತಿಗಳು ಎಂಟ್ರಿಯಾಗೋಕೆ ಅವಕಾಶ ಇರೋದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular