
ಪ್ರಶಾಂತ್ ಹಾಗೂ ಪ್ರದೀಪ್ ಬಂಧಿತ ಆರೋಪಿಗಳು. ಶಿವರಾತ್ರಿ ದಿನದಂದು ಬಿಸಿಎ ವಿದ್ಯಾರ್ಥಿ ಕೃಷ್ಣ ಹೆಳವರ ಎಂಬಾತನಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದರು. ಐಫೋನ್ ಹಾಗೂ 25 ಸಾವಿರ ರೂಪಾಯಿ ಹಣದ ವಿಚಾರವಾಗಿ ನಡೆದ ಘಟನೆ ಕೊಲೆ ಯತ್ನದಲ್ಲಿ ಅಂತ್ಯವಾಗಿತ್ತು.
ಇದೀಗ ಪ್ರಕರಣ ಸಂಬಂಧ ಬಾಗಲಕೋಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

