HomeEntertainmentಆಗಸ್ಟ್ 15ಕ್ಕೆ ʼಲವ್ʼ ಚಿತ್ರದ ವಿಡಿಯೋ ಹಾಡು

ಆಗಸ್ಟ್ 15ಕ್ಕೆ ʼಲವ್ʼ ಚಿತ್ರದ ವಿಡಿಯೋ ಹಾಡು

ಇದೇ ತಿಂಗಳು ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ದಿನದಂದು ‘ಲವ್’ ಚಿತ್ರದ ಕಣ್ಮಣಿ ಎಂಬ ವಿಡಿಯೋ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಈ ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ರಿಲೀಸ್ ಆಗಿದ್ದು, ರೋಶಿತ್ ವಿಜಯನ್ ಧ್ವನಿಯಾಗಿರುವ ಈ ಹಾಡಿಗೆ ನಿರ್ದೇಶಕ ಮಹೇಶ್ ಸೀ ಅಮ್ಮಲ್ಲಿದೊಡ್ಡಿ ಸಾಹಿತ್ಯ, ಹಾಗೂ ಗಾಯಕ ರೋಶಿತ್ ವಿಜಯನ್ ಅವರೇ ಸಂಗೀತ ನೀಡಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ಮಹೇಶ್ ಸೀ ಅಮ್ಮಲ್ಲಿದೊಡ್ಡಿ ಆಕ್ಷನ್ ಕಟ್ ಹೇಳಿದ್ದು, ಪ್ರಜಯ್ ಜಯರಾಮ್ ಹಾಗೂ ರುಷ ಮುಖ್ಯ ಭೂಮಿಕೆಯಲ್ಲಿದ್ದಾರೆ. ದಿವಾಕರ್ ಎಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ತೆರೆ ಮೇಲೆ ತರಲು ಚಿತ್ರಕಂಡ ಸಜ್ಜಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular