
ಬೆಂಗಳೂರಿನ ಸುಜನಾ ಕಾನ್ವೆಂಟ್ ಸಿಂಗಾಪುರದಲ್ಲಿ ನವೆಂಬರ್ 26 ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಹೆಚ್ಚಿನ ವಿವರಗಳಿಗಾಗಿ 6363681949/ 8861282509/ 080 23626678 ಸಂಖ್ಯೆಗೆ ಸಂಪರ್ಕಿಸಬಹುದು.
ಇಂಜಿನಿಯರಿಂಗ್, ಪದವಿ, ಪಿಯುಸಿ, ಡಿಪ್ಲೋಮಾ, ಐಟಿಐ, ಎಸ್ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿರುವವರು ಉದ್ಯೋಗ ಅಭಿಯಾನದಲ್ಲಿ ಭಾಗಿಯಾಗಿ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಉದ್ಯೋಗ ಅಭಿಯಾನದಲ್ಲಿ 500 ಕ್ಕೀಂತ ಹೆಚ್ಚಿನ ಉದ್ಯೋಗಗಳಿದ್ದು, ಆಸಕ್ತರು ಸಂದರ್ಶನದಲ್ಲಿ ಭಾಗಿಯಾಗಬಹುದು.

