ಫಲ ಕೊಡದ ಬಿಜೆಪಿ ಪ್ರಯೋಗ: 75 ಹೊಸಬರಲ್ಲಿ 19 ಮಂದಿಗೆ ಮಾತ್ರ ಜಯ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಕೈಗೊಂಡ ಪ್ರಯೋಗ ಯಶಸ್ವಿಯಾದಂತಿಲ್ಲ. 75 ಜನ ಹೊಸಬರಲ್ಲಿ ಕೇವಲ 19 ಮಂದಿ ಮಾತ್ರ ಜಯಗಳಿಸಿದ್ದಾರೆ.

ಮಹದೇವಪುರ -ಮಂಜುಳಾ ಲಿಂಬಾವಳಿ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ -ಮಹೇಶ್ ಟೆಂಗಿನಕಾಯಿ

ಹುಕ್ಕೇರಿ -ನಿಖಿಲ್ ಕತ್ತಿ

ಖಾನಾಪುರ -ವಿಠಲ

ಬೈಂದೂರು -ಗುರುರಾಜ ಗಂಟಿಹೊಳೆ

ಕಾಪು -ಗುರ್ಮೆ ಸುರೇಶ ಶೆಟ್ಟಿ

ಬೇಲೂರು -ಸುರೇಶ

ಕುಂದಾಪುರ -ಕಿರಣ್ ಕುಮಾರ್

ಉಡುಪಿ -ಯಶಪಾಲ್ ಸುವರ್ಣ

ಕೃಷ್ಣರಾಜ –ಶ್ರೀವತ್ಸ

ಸಕಲೇಶಪುರ –ಮಂಜು

ಸುಳ್ಯ -ಭಾಗೀರಥಿ

ಶಿಕಾರಿಪುರ ವಿಜಯೇಂದ್ರ

ಶಿವಮೊಗ್ಗ –ಎಸ್.ಎನ್. ಚನ್ನಬಸಪ್ಪ

ದೊಡ್ಡಬಳ್ಳಾಪುರ -ಧೀರಜ್ ಮುನಿರಾಜು

ಜಮಖಂಡಿ -ಜಗದೀಶ್ ಗುಡಗಂಟಿ

ಬೀದರ್ ದಕ್ಷಿಣ -ಡಾ. ಶೈಲೇಂದ್ರ

ಶಿರಹಟ್ಟಿ -ಚಂದ್ರು ಲಮಾಣಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read