HomeLatest Newsಮಹಿಳೆಯರ ಪಾಲಿಗೆ ವರದಾನವಾದ 'ಆರೋಗ್ಯ ಧಾಮ'

ಮಹಿಳೆಯರ ಪಾಲಿಗೆ ವರದಾನವಾದ ‘ಆರೋಗ್ಯ ಧಾಮ’

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ(ಮಿಮ್ಸ್‌) ರೋಗಿಗಳ ಪಾಲನೆಗಾಗಿ ಬರುವ ಕುಟುಂಬದ ಮಹಿಳಾ ಸಹಾಯಕರಿಗೆ ರಾತ್ರಿ ವೇಳೆ ತಂಗಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ನೂತನವಾಗಿ ‘ಆರೋಗ್ಯ ಧಾಮ’ ನಿರ್ಮಿಸಲಾಗಿದೆ.

ಮಿಮ್ಸ್‌ ಆಸ್ಪತ್ರೆ ಆವರಣದ ಹೆರಿಗೆ ವಾರ್ಡ್‌ ಮುಂಭಾಗ 34X56 ಚದರ ಅಡಿಯ ದೊಡ್ಡ ವಿಶ್ರಾಂತಿ ಕೊಠಡಿಯನ್ನು ಕಟ್ಟಲಾಗಿದೆ. ಕೊಠಡಿಯಲ್ಲಿ ವಿದ್ಯುದ್ದೀಪ, ಫ್ಯಾನ್‌ ಅಳವಡಿಸಲಾಗಿದೆ. ಇದರ ಪಕ್ಕದಲ್ಲೇ ನೂತನವಾಗಿ ‘ಹೈಟೆಕ್‌ ಶೌಚಾಲಯ’ನಿರ್ಮಿಸಿದ್ದು, ಇಲ್ಲಿ ಮೂತ್ರಾಲಯ, ಶೌಚಾಲಯ ಮತ್ತು ಸ್ನಾನಗೃಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular