HomeIndiaತೈಲ ಟ್ಯಾಂಕರ್ ಸ್ವಚ್ಛಗೊಳಿಸುವಾಗ ದುರಂತ; 7 ಮಂದಿ ಸಾವು

ತೈಲ ಟ್ಯಾಂಕರ್ ಸ್ವಚ್ಛಗೊಳಿಸುವಾಗ ದುರಂತ; 7 ಮಂದಿ ಸಾವು

ತೈಲ ಕಾರ್ಖಾನೆಯೊಂದರಲ್ಲಿ ತೈಲ ಟ್ಯಾಂಕರ್ ಸ್ವಚ್ಛಗೊಳಿಸುತ್ತಿದ್ದ ಕನಿಷ್ಠ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡದ ಪೆದ್ದಾಪುರಂ ಮಂಡಲದಲ್ಲಿರುವ ತೈಲ ಕಾರ್ಖಾನೆಯಲ್ಲಿ ದುರ್ಘಟನೆ ನಡೆದಿದೆ.

ಆಯಿಲ್ ಮಿಲ್‌ನಲ್ಲಿ ಕೆಸರು ಸ್ವಚ್ಛಗೊಳಿಸಲು ಒಟ್ಟು ಎಂಟು ಮಂದಿ ಕಾರ್ಮಿಕರನ್ನು ನಿಯೋಜಿಸಲಾಗಿತ್ತು.
ಗುರುವಾರ ತೈಲ ಟ್ಯಾಂಕರ್ ಸ್ವಚ್ಛಗೊಳಿಸುತ್ತಿದ್ದಾಗ ಕನಿಷ್ಠ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular