HomeKarnatakaರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ : ನವೋದ್ಯಮ ಉತ್ತೇಜನಕ್ಕೆ ನ.23 ರಿಂದ `ಎಲಿವೇಟ್ ಯೋಜನೆ’ಗೆ...

ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ : ನವೋದ್ಯಮ ಉತ್ತೇಜನಕ್ಕೆ ನ.23 ರಿಂದ `ಎಲಿವೇಟ್ ಯೋಜನೆ’ಗೆ ನೋಂದಣಿ ಆರಂಭ

ಬೆಂಗಳೂರು  : ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ನವೋದ್ಯಮ ಉತ್ತೇಜನಕ್ಕೆ ಆರ್ಥಿಕ ನೆರವು ಒದಗಿಸುವ ‘ಎಲಿವೇಟ್’ ಯೋಜನೆಗೆ ನವೆಂಬರ್‌ 23ರಿಂದ ನೋಂದಣಿ ಆರಂಭವಾಗಲಿದೆ.

ಈ ಕುರಿತು ಮಾಹಿತಿ ನೀಡಿದ  ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ , ನವೋದ್ಯಮ ಉತ್ತೇಜನಕ್ಕೆ ಆರ್ಥಿಕ ನೆರವು ಒದಗಿಸುವ ‘ಎಲಿವೇಟ್’ ಯೋಜನೆಗೆ ನವೆಂಬರ್‌ 23ರಿಂದ  ನೋಂದಣಿ ಆರಂಭವಾಗಲಿದ್ದು, 100 ನವೋದ್ಯಮಗಳನ್ನು ಆಯ್ಕೆ ಮಾಡಿ ಆರ್ಥಿಕ ನೆರವು ಒದಗಿಸಲಾಗುವುದು. 50 ಲಕ್ಷ ರೂ. ವರೆಗೆ ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲಿವೇಟ್ ಯೋಜನೆಗೆ ನವೆಂಬರ್ 23 ರಿಂದ ನೋಂದಣಿ ಆರಂಭವಾಗಲಿದೆ. ನೋಂದಣಿಗೆ 1 ತಿಂಗಳು  ಪೂರ್ತಿ 100 ನವೋದ್ಯಮಗಳನ್ನು ಆಯ್ಕೆ  ಮಾಡಲಾಗುವುದು, 50 ಲಕ್ಷ ವರೆಗೆ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular