HomeLatest NewsBREAKING NEWS: ಆಂಧ್ರ, ತೆಲಂಗಾಣದಲ್ಲಿ ಇಬ್ಬರು ISIS ಉಗ್ರರು ಅರೆಸ್ಟ್

BREAKING NEWS: ಆಂಧ್ರ, ತೆಲಂಗಾಣದಲ್ಲಿ ಇಬ್ಬರು ISIS ಉಗ್ರರು ಅರೆಸ್ಟ್

ಹೈದರಾಬಾದ್: ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಇಬ್ಬರು ಐಸಿಸ್ ಉಗ್ರರನ್ನು ಬಂಧಿಸಲಾಗಿದೆ.

ಆಂಧ್ರದ ವಿಜಯನಗರಂ ಜಿಲ್ಲೆಯ ಸಿರಾಜ್-ಉರ್-ರೆಹಮಾನ್ (29), ಹೈದರಾಬಾದ್ ನ ಸಿಕಂದರಾಬಾದ್ ನ ಭೋಯಿಗುಡದ ಸಯೀದ್ ಸಮೀರ್ (28) ಬಂಧಿತ ಉಗ್ರರು ಎಂದು ತಿಳಿದುಬಂದಿದೆ.

ಬಂಧಿತ ಉಗ್ರರು ಆನ್ ಲೈನ್ ಮೂಲಕ ಸ್ಫೋಟಕಗಳನ್ನು ಖರೀದಿಸಿ ವಿಜಯನಗರಂ ನಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಸಂಭಾವ್ಯ ಭಯೋತ್ಪಾದಕ ದಾಳಿ ಬಗ್ಗೆ ಪ್ಲಾನ್ ರೂಪಿಸಿದ್ದರು. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular