HomeEntertainmentVideo| 'ಮನಸೆಲ್ಲಾ ನೀನೆ' ಎಂಬ ಆಲ್ಬಮ್ ಹಾಡು ರಿಲೀಸ್

Video| ‘ಮನಸೆಲ್ಲಾ ನೀನೆ’ ಎಂಬ ಆಲ್ಬಮ್ ಹಾಡು ರಿಲೀಸ್

‘ಮನಸೆಲ್ಲಾ ನೀನೆ’ ಎಂಬ ಬ್ಯೂಟಿಫುಲ್ ಮೆಲೋಡಿ ಆಲ್ಬಮ್ ಹಾಡು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನಪ್ರಿಯರ ಗಮನ ಸೆಳೆದಿದೆ. ಸತ್ಯ ರಾಧಾಕೃಷ್ಣ ಈ ಹಾಡಿಗೆ ಧ್ವನಿಯಾಗಿದ್ದು, ವಿಸ್ಮಯ ಜಗ ಅವರು ಸಂಗೀತ ಸಂಯೋಜನೆ ನೀಡುವ ಮೂಲಕ ಸಾಹಿತ್ಯ ಬರೆದಿದ್ದಾರೆ.

ಕಿರುತೆರೆ ನಟ ಧನುಷ್ ಎನ್ ಎಸ್ ಮತ್ತು ರೋಷಣಿ ಪ್ರಕಾಶ್ ಈ ಹಾಡಿನ ನಾಯಕ ನಾಯಕಿಯಾಗಿದ್ದು, ರಿಯಾಜ್ ಎಂ ಎನ್  ಸಂಕಲನ, ನಯನ ಮತ್ತು ಜಗದೀಶ್ ಅವರ ವೇಷಭೂಷಣ, ಸತೀಶ್ ರಾಜೇಂದ್ರನ್ ಛಾಯಾಗ್ರಹಣವಿದೆ. ಸಿದ್ದು ಬೆಳಗಾವಿ ಮತ್ತು ಚೇತನ್ ಎಂಎಸ್ ಸಹ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular