ಇತ್ತೀಚಿಗೆ ಯೂಟ್ಯೂಬ್ ನಲ್ಲಿ ಆಲ್ಬಮ್ ಹಾಡುಗಳು ಭರ್ಜರಿ ಸೌಂಡ್ ಮಾಡುತ್ತಿದ್ದು, ಗಾನ ಪ್ರಿಯರ ಗಮನ ಸೆಳೆಯುತ್ತಿವೆ. ನಾಳೆ ಆನಂದ್ ಆಡಿಯೋ ಯುಟ್ಯೂಬ್ ನಲ್ಲಿ ‘ನಿನ್ನ ನೋಡುತ’ ಎಂಬ ಮೆಲೋಡಿ ಆಲ್ಬಮ್ ಹಾಡು ಬಿಡುಗಡೆಗೆ ಸಜ್ಜಾಗಿದೆ. ವಿಶ್ವಾಸ್ ಮಾತಾಡ್ ಮತ್ತು ಮೇಘನಾ ಪ್ರಮೋದ್ ಈ ಮೆಲೋಡಿ ಗೀತೆಗೆ ಧ್ವನಿಯಾಗಿದ್ದು, ಚೇತನ್ ಅರ್ಜುನ್ ಸಾಹಿತ್ಯ ಬರೆದಿದ್ದಾರೆ.
ಗಾಯಕ ವಿಶ್ವಾಸ್ ಮಾತಾಡ್ ಸೇರಿದಂತೆ ಅಮೃತ ಯಾದವ್ ಮತ್ತು ಚೇತನ್ ಅರ್ಜುನ್ ಈ ಹಾಡಿನ ಪಾತ್ರಧಾರಿಗಳಾಗಿದ್ದು, ನಾಳೆ ರಾತ್ರಿ 7:40 ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಈ ಆಲ್ಬಮ್ ಹಾಡನ್ನು ವೀಕ್ಷಿಸಬಹುದಾಗಿದೆ.
Bringing An Affectionate Music Video #ನಿನ್ನನೋಡುತ On 15th June At 7.40 PM On #AnandAudio💝
Don't Miss It
Stay Tuned🔔https://t.co/IKwWnRt6i4🔔#NinnaNoduta#VishwasMathad #ChetanArjungi #AmrutaYadav #MeghanaPramod #VilasNMeharwade @aanandaaudio pic.twitter.com/knoKwFgzaG— aanandaaudio (@aanandaaudio) June 12, 2024

