HomeEntertainment'ಅಡವಿ ಕಟ್ಟೆ' ಚಿತ್ರದ ಟ್ರೈಲರ್ ರಿಲೀಸ್

‘ಅಡವಿ ಕಟ್ಟೆ’ ಚಿತ್ರದ ಟ್ರೈಲರ್ ರಿಲೀಸ್

ಫ್ಯಾಮಿಲಿ ಸ್ಟಾರ್ ಅಭಿಜಿತ್ ಅಭಿನಯದ ‘ಅಡವಿ ಕಟ್ಟೆ’ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆಯುವ ಮೂಲಕ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ.

ಸಂಜೀವ್ ಗಾವಂಡಿ ನಿರ್ದೇಶನದ ಈ ಚಿತ್ರವನ್ನು C.H ಮೂವೀಸ್ ಬ್ಯಾನರ್ ನಲ್ಲಿ ಉಮಾ ಎಸ್ ನಿರ್ಮಾಣ ಮಾಡಿದ್ದು, ಹಿರಿಯ ನಟ ಅಭಿಜಿತ್ ಸೇರಿದಂತೆ ನಾಗರಾಜ್ ಎನ್, ಶಂಕರ, ಮಂಜುಳಾ ರೆಡ್ಡಿ, ಹಾಗೂ ಅನು ತೆರೆ ಹಂಚಿಕೊಂಡಿದ್ದಾರೆ. ನಾಗು  ಮತ್ತು ಈಶ್ವರ್ ಸಂಗೀತ ಸಂಯೋಜನೆ ನೀಡಿದ್ದು, ಆದಿ ಅದ್ರೇಶ್ ಸಂಕಲನ, ವೀರೇಶ್ ಛಾಯಾಗ್ರಹಣ, ಸಂಜೀವ್ ಹಾಗೂ ನಾಗರಾಜ್ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular