ತಾಯಿಯಾಗಲಿರುವ ದೀಪಿಕಾ ಪಡುಕೋಣೆ ಭಾನುವಾರ ರಾತ್ರಿ ಮುಂಬೈನಲ್ಲಿ ಕಾಣಿಸಿಕೊಂಡರು.
ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ರಣವೀರ್ ಸಿಂಗ್ ಹಾಗೂ ದೀಪಿಕಾ ಸೆಪ್ಟೆಂಬರ್ ನಲ್ಲಿ ಮಗು ಜನಿಸಲಿದೆ ಎಂದು ಹೇಳಿಕೊಂಡಿದ್ದರು.
ದೀಪಿಕಾ ಹೊರಗೆ ಅಡ್ಡಾಡಿದ ವಿಡಿಯೋ ವೈರಲ್ ಆಗಿದೆ. ಹೋಗುವಾಗ ಸುಂದರವಾದ ಬಿಳಿ ಉಡುಪನ್ನು ಧರಿಸಿದ್ದರು.ಮುಂಬೈನ ಪ್ರಮುಖ ರಸ್ತೆಗಳಲ್ಲಿ ನಟಿ ದೀಪಿಕಾ ಕಾಣಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ದೀಪಿಕಾ ವಾಹನದಲ್ಲಿ
ಹೋಗುವಾಗ ತನ್ನ ತಂಡದೊಂದಿಗೆ ಸಂವಹನ ನಡೆಸುತ್ತಿರುವುದು ಕಂಡುಬಂದಿದೆ.
Deepika Padukone spotted in the city 🥺🧿 pic.twitter.com/XsLEaZrN59
— Maasi Era (@Deepika_kingdom) August 18, 2024

