HomeKarnatakaOMG : ಹಾಸನದಲ್ಲೊಬ್ಬ ‘ವಿಕೃತ ಕಾಮಿ’ ಪ್ರತ್ಯಕ್ಷ : ಲೇಡಿಸ್ ಚಪ್ಪಲಿಗಳೇ ಈತನ ಟಾರ್ಗೆಟ್..!

OMG : ಹಾಸನದಲ್ಲೊಬ್ಬ ‘ವಿಕೃತ ಕಾಮಿ’ ಪ್ರತ್ಯಕ್ಷ : ಲೇಡಿಸ್ ಚಪ್ಪಲಿಗಳೇ ಈತನ ಟಾರ್ಗೆಟ್..!

ಹಾಸನ : ರಾಜ್ಯದಲ್ಲಿ ಎಂತೆಂತ ವಿಕೃತ ಕಾಮಿಗಳು ಇರ್ತಾರೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಮಹಿಳೆಯರ ಒಳ ಒಡುಪು ಕದಿಯೋ ವಿಕೃತಿ ಕಾಮಿಯನ್ನು ನೀವು ನೋಡಿದ್ರಿ..! ಆದರೆ ಹಾಸನದಲ್ಲೊಬ್ಬ ‘ವಿಕೃತ ಕಾಮಿ’ ಪ್ರತ್ಯಕ್ಷನಾಗಿದ್ದು, ಲೇಡಿಸ್ ಚಪ್ಪಲಿಗಳೇ ಈತನ ಟಾರ್ಗೆಟ್ ಆಗಿದೆ.

ಹಾಸನದ ಚನ್ನಪಟ್ಟಣ ಬಡಾವಣೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಧ್ಯರಾತ್ರಿಯಲ್ಲಿ ಮನೆ, ಅಪಾರ್ಟ್ ಮೆಂಟ್ ಗೆ ನುಗ್ಗುವ ಕಾಮುಕ ಹೊರಗಡೆ ಬಿಟ್ಟ ಮಹಿಳೆಯರ ಚಪ್ಪಲಿಗಳನ್ನು ಎತ್ತಿಕೊಂಡು ಹೋಗಿ ಮುತ್ತು ಕೊಡುತ್ತಾನೆ.

ಮನೆಯೊಂದರ ಸಿಸಿಟಿವಿಯಲ್ಲಿ ವಿಕೃತ ಕಾಮಿಯ ಕಳ್ಳಾಟ ಸೆರೆಯಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ವಿಕೃತಕಾಮಿಯನ್ನು ಸೆರೆ ಹಿಡಿಯುವಂತೆ ಜನರು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular