alex Certify ಟಿ ಟ್ವೆಂಟಿ ವಿಶ್ವಕಪ್ ಇಂದು ಐರ್ಲೆಂಡ್ ಮತ್ತು ಕೆನಡಾ ಮುಖಮುಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ ಟ್ವೆಂಟಿ ವಿಶ್ವಕಪ್ ಇಂದು ಐರ್ಲೆಂಡ್ ಮತ್ತು ಕೆನಡಾ ಮುಖಮುಖಿ

Cricket Betting Tips and Match Predictions: ICC Men's T20 World Cup 2024 - 13th Match - Canada vs Ireland - June 7th

ಈ ಬಾರಿ ವಿಶ್ವಕಪ್ ನಲ್ಲಿ ಸೂಪರ್ ಓವರ್ನ ಪಂದ್ಯಗಳು ಹೆಚ್ಚಾಗಿ ಬರುತ್ತಿದ್ದು, ಭರ್ಜರಿ ಮನರಂಜನೆ  ನೀಡುತ್ತಿವೆ. ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಎದುರು ಯು ಎಸ್ ಎ ಜಯಭೇರಿ ಯಾದರೆ ಇಂದು ಬೆಳಗಿನ ಪಂದ್ಯದಲ್ಲಿ  ನಮೀಬಿಯಾ  ಜೊತೆ  ಸ್ಕಾಟ್ಲ್ಯಾಂಡ್ ಐದು ವಿಕೆಟ್ಗಳ ಭರ್ಜರಿ ಜಯ ಕಂಡಿದೆ.

ಇಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನ 13ನೇ ಪಂದ್ಯದಲ್ಲಿ ಐರ್ಲೆಂಡ್ ಮತ್ತು ಕೆನಡಾ ಸೆಣಸಾಡಲಿವೆ. ಎರಡು ತಂಡಗಳು ಜಯದ  ಹುಡುಕಾಟದಲ್ಲಿದ್ದು, ಯಾವ ತಂಡ ಜಯಭೇರಿ ಯಾಗಲಿದೆ ಇಂದು ಕಾದು ನೋಡಬೇಕಾಗಿದೆ. ಗ್ರೂಪ್ ಎ ನ ಅಂಕಪಟ್ಟಿಯಲ್ಲಿ ಯು ಎಸ್ ತಂಡ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದ್ದು, ಇದೇ ಗ್ರೂಪ್ ನಲ್ಲಿರುವ ಸಣ್ಣಪುಟ್ಟ ತಂಡಗಳಾದ ಐರ್ಲೆಂಡ್ ಮತ್ತು ಕೆನಡಾ ತಂಡ ಕೂಡ ಮೇಲ್ಬರಲು ನೋಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...