HomeKarnataka‘ಹಿಂದುತ್ವವು ಮುಸ್ಲಿಂ ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ’ : ವಿವಾದ ಸೃಷ್ಟಿಸಿದ ನಟ ಚೇತನ್

‘ಹಿಂದುತ್ವವು ಮುಸ್ಲಿಂ ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ’ : ವಿವಾದ ಸೃಷ್ಟಿಸಿದ ನಟ ಚೇತನ್

ಬೆಂಗಳೂರು :   ‘ಹಿಂದುತ್ವವು ಮುಸ್ಲಿಂ ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ’ ಎಂದು ಹೇಳುವ ಮೂಲಕ ನಟ ಚೇತನ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಏನಿದೆ ಚೇತನ್ ಪೋಸ್ಟ್ ನಲ್ಲಿ..?

  1. ಹಿಂದುತ್ವವು ಮುಸ್ಲಿಮರು ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ: (ಧಾರ್ಮಿಕ ಅಲ್ಪಸಂಖ್ಯಾತರನ್ನ)
  2. ದೋಷಪೂರಿತ ಕನ್ನಡ ಹೋರಾಟಗಾರರು ಮಾರ್ವಾಡಿಗಳು ಮತ್ತು ಸಿಂಧಿಗಳನ್ನು ಖಳನಾಯಕರನ್ನಾಗಿ ಮಾಡುತ್ತಾರೆ: (ಶ್ರೀಮಂತ ವಲಸಿಗರನ್ನ)
  3. ದೋಷಪೂರಿತ ಜಾತಿ ವಿರೋಧಿ ಹೋರಾಟಗಾರರು ಬ್ರಾಹ್ಮಣರನ್ನು ಖಳನಾಯಕರನ್ನಾಗಿ ಮಾಡುತ್ತಾರ: (ಜಾತಿ ಶ್ರೇಣಿವ್ಯವಸ್ಥೆಯ ಗಣ್ಯರನ್ನ)

ನಾವು ಸಮಾನತಾವಾದಿಗಳು ಅಸಮಾನತೆಯ ಇಡೀ ವ್ಯವಸ್ಥೆಯನ್ನು ಖಳನಾಯಕನ್ನಾಗಿ ಮಾಡಬೇಕು— ಯಾವುದೇ ಸಮುದಾಯವಲ್ಲ  ಎಂದು ನಟ ಚೇತನ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular