HomeAstroನಕ್ಷತ್ರ ದೋಷಗಳ ಸಮಸ್ಯೆಗೆ ಪರಿಹಾರ ನೀಡುತ್ತೆ ಈ ಕ್ಷೇತ್ರ

ನಕ್ಷತ್ರ ದೋಷಗಳ ಸಮಸ್ಯೆಗೆ ಪರಿಹಾರ ನೀಡುತ್ತೆ ಈ ಕ್ಷೇತ್ರ

ತನ್ನ ಕವಚದಲ್ಲಿಯೇ 27 ನಕ್ಷತ್ರಗಳು ಮತ್ತು 9 ರಾಶಿಚಕ್ರಗಳನ್ನು ಒಳಗೊಂಡಿರುವ ಆಂಧ್ರಪ್ರದೇಶದ ತಿರುಪತಿಯ ಬಳಿ ಇರುವ ಶ್ರೀಕಾಳಹಸ್ತಿಯಲ್ಲಿ ನೆಲೆಗೊಂಡಿರುವ ದಕ್ಷಿಣ ಭಾರತದ ಏಕೈಕ ವಾಯು ಲಿಂಗವು ಸೌರವ್ಯೂಹವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ.

ಈ ದೇವತೆಯನ್ನು ಆರಾಧಿಸುವುದರಿಂದ ಶನಿ ಮತ್ತು ರಾಹುವಿನಂತಹ ವಾಯು ತತ್ವ ಗ್ರಹಗಳ ದುಷ್ಪರಿಣಾಮಗಳು ದೂರವಾಗುತ್ತವೆ.

ಓಂ ಶ್ರೀ ಕಾಳಹಸ್ತೀಶ್ವರಾಯ ನಮಃ ।

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೇಖನ:
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು
ಮೊಬೈಲ್: 8548998564

For Latest News Updates, Join Our Whatsapp Community🚩
RELATED ARTICLES

Most Popular