HomeKarnatakaBIG NEWS: ಬಾಗಲಕೋಟೆ: ವಶಕ್ಕೆ ಪಡೆಯಲಾದ ಹಣ ಮರಳಿ ಬಿಡುಗಡೆ

BIG NEWS: ಬಾಗಲಕೋಟೆ: ವಶಕ್ಕೆ ಪಡೆಯಲಾದ ಹಣ ಮರಳಿ ಬಿಡುಗಡೆ

ಬಾಗಲಕೋಟೆ: ಲೋಕ‌ಸಭಾ ಚುನಾವಣೆ ನೀತಿ ಸಂಹಿತೆ‌ ಹಿನ್ನಲೆಯಲ್ಲಿ ಬಾಗಲಕೋಟೆಯಲ್ಲಿ ವಶಕ್ಕೆ ಪಡೆಯಲಾದ ಹಣ ಮರಳಿ ಬಿಡುಗಡೆ ಮಾಡಲಾಗಿದೆ.

ಅಗತ್ಯ ದಾಖಲೆಗಳನ್ನು ಸಲ್ಲಿಸಿದ‌ ಪ್ರಯುಕ್ತ ವಶಕ್ಕೆ ಪಡೆಯಲಾಗಿದ್ದ 1.50 ಲಕ್ಷ ರೂ. ನಗದು ಹಣವನ್ನು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮರಳಿ ನೀಡಿದ್ದಾರೆ.

ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ಹೊಸೂರ ಚೆಕ್ ಪೋಸ್ಟನಲ್ಲಿ ದಾಖಲೆ‌ ಇಲ್ಲದೆ 1.50 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿತ್ತು. ಕೆಲವೊಂದು ವಸ್ತುಗಳನ್ನು ಮಾರಿ ಆಸ್ಪತ್ರೆಯ ಬಿಲ್ಲು ಕಟ್ಟುವ ಸಲುವಾಗಿ ನಗದು ಹಣವನ್ನು ಸಾಗಾಟ ಮಾಡುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೂಕ್ತ ಅಗತ್ಯ ದಾಖಲೆ ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಮರಳಿ ಹಣ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular