2024 ಏಪ್ರಿಲ್ ಅಂತ್ಯದೊಳಗೆ ನಗರ ಸಾರಿಗೆಗೆ 1600 ಎಲೆಕ್ಟ್ರಿಕ್ ಬಸ್ʼಗಳನ್ನು ಸೇರ್ಪಡೆಗೊಳಿಸುವ ಮೂಲಕ ಹೊಗೆ ರಹಿತ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ನಮ್ಮ ಸರ್ಕಾರ ಮುಂದಡಿಯಿಟ್ಟಿದೆ. ಆರೋಗ್ಯಯುತ ಸಮಾಜವೇ ಅಭಿವೃದ್ಧಿಯ ಭದ್ರ ಅಡಿಪಾಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.