HomeEntertainmentನವೆಂಬರ್ 4ರಂದು ಬಿಡುಗಡೆಯಾಗಲಿದೆ 'ಅನ್ ಲಾಕ್ ರಾಘವ' ಚಿತ್ರದ ವಿಡಿಯೋ ಹಾಡು

ನವೆಂಬರ್ 4ರಂದು ಬಿಡುಗಡೆಯಾಗಲಿದೆ ‘ಅನ್ ಲಾಕ್ ರಾಘವ’ ಚಿತ್ರದ ವಿಡಿಯೋ ಹಾಡು

ತನ್ನ ಟೀಸರ್ ಮೂಲಕವೇ ಭರ್ಜರಿ ಸೌಂಡ್ ಮಾಡಿರುವ ‘ಅನ್ ಲಾಕ್ ರಾಘವ’ ಚಿತ್ರದ ”ನನ್ ಹುಡುಗಿ” ಎಂಬ ವಿಡಿಯೋ ಹಾಡು ನವೆಂಬರ್ 4 ರಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ instagram ನಲ್ಲಿ ಅಪ್ಲೋಡ್ ಮಾಡಿದೆ.

ಈ ಚಿತ್ರದಲ್ಲಿ ಮಿಲಿಂದ್ ಸೇರಿದಂತೆ ರೀಚಲ್ ಡೇವಿಡ್, ಭೂಮಿ ಶೆಟ್ಟಿ, ಮತ್ತು ಧರ್ಮಣ್ಣ ತೆರೆ ಹಂಚಿಕೊಂಡಿದ್ದು, ಮೈಸೂರ ಮೋಶನ್ ಪಿಚ್ಚರ್ ಬ್ಯಾನರ್ ನಡಿ ಮಂಜುನಾಥ್ ಮತ್ತು ಗಿರೀಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲವಿತ್ ಛಾಯಾಗ್ರಹಣವಿದ್ದು, ಅಜಯ್ ಕುಮಾರ್ ಸಂಕಲನವಿದೆ. ಇನ್ನುಳಿದಂತೆ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular