BREAKING : ಪ್ಯಾರಾ ಏಷ್ಯನ್ ಗೇಮ್ಸ್ : ಪುರುಷರ ಡಿಸ್ಕಸ್ ಥ್ರೋ ನಲ್ಲಿ ಭಾರತದ ಮೋನು ಘಂಗಾಸ್ ಗೆ ಬೆಳ್ಳಿ

ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಲಭಿಸಿದ್ದು, ಡಿಸ್ಕಸ್ ಥ್ರೋ ನಲ್ಲಿ ಭಾರತದ ಮೋನು ಮೋನು ಘಂಗಾಸ್ ಬೆಳ್ಳಿ ಗೆದ್ದಿದ್ದಾರೆ.

ಪುರುಷರ ಡಿಸ್ಕಸ್ ಥ್ರೋ-ಎಫ್ 11 ಸ್ಪರ್ಧೆಯಲ್ಲಿ ಮೋನು ಘಂಗಾಸ್ 37.87 ಮೀಟರ್ ಎಸೆದು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡುವ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಎರಡನೇ ಪದಕ ಗೆದ್ದಿದ್ದಾರೆ.

https://twitter.com/Media_SAI/status/1717491202797531504

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read