ಏಷ್ಯಾಕಪ್: ಇಂದು ಬಾಂಗ್ಲಾದೇಶ – ಅಫ್ಘಾನಿಸ್ತಾನ ಮುಖಾಮುಖಿ

BAN vs AFG, Afghanistan in Bangladesh 2023, 1st ODI at Chattogram, July 05, 2023 - Full Scorecard

ನಿನ್ನೆ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಮಳೆಯಿಂದ ರದ್ದಾಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ತಂದಿದೆ. ಇಂದು ಗ್ರೂಪ್ ಬಿ ನಲ್ಲಿರುವ ಶಕೀಬ್ ಅಲ್ ಹಸನ್ ನಾಯಕತ್ವದ  ಬಾಂಗ್ಲಾದೇಶ ಮತ್ತು ಹಶ್ಮತುಲ್ಲಾ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಬಾಂಗ್ಲಾದೇಶ  ಈಗಾಗಲೇ ಶ್ರೀಲಂಕಾ ತಂಡದೊಂದಿಗೆ ಸೋಲನುಭವಿಸಿದ್ದು, ಇಂದು ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಅಫ್ಘಾನಿಸ್ತಾನ ತಂಡ ಕೂಡ ಏಷ್ಯಾಕಪ್ ನಲ್ಲಿ ದೊಡ್ಡ ತಂಡಗಳಿಗೂ ಟಾಂಗ್ ಕೊಡುವ ಸಾಮರ್ಥ್ಯ ಹೊಂದಿದೆ. ಒಟ್ಟಾರೆ ಇಂದಿನ ಪಂದ್ಯ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ನೀಡಲಿದೆ. ಲಾಹೋರ್ ನಲ್ಲಿ ಈ ಪಂದ್ಯ ನಡೆಯುತ್ತಿದ್ದು ಮಧ್ಯಾಹ್ನ 3 ಗಂಟೆಗೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪಂದ್ಯ ಪ್ರಸಾರವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read