BREAKING NEWS: ಶಾಲಾ ಬಸ್ ಗೆ SUV ಡಿಕ್ಕಿ; ಐದು ಮಂದಿ ಸಾವು 11-07-2023 9:06AM IST / No Comments / Posted In: Latest News, India, Live News ಶಾಲಾ ಬಸ್ಸಿಗೆ ಎಸ್ ಯು ವಿ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಸಾವನ್ನಪ್ಪಿರುವ ಘಟನೆ ಡೆಲ್ಲಿ – ಮೀರತ್ ಎಕ್ಸ್ ಪ್ರೆಸ್ ವೇ ನಲ್ಲಿ ನಡೆದಿದೆ. ಅಪಘಾತದ ಸಂದರ್ಭದಲ್ಲಿ ಶಾಲಾ ಬಸ್ಸಿನಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ. ಸಾವನ್ನಪ್ಪಿದವರೆಲ್ಲರೂ ಎಸ್ ಯು ವಿ ಪ್ರಯಾಣಿಕರು ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಅತಿ ವೇಗವಾಗಿ ರಾಂಗ್ ಸೈಡ್ ನಲ್ಲಿ ಶಾಲಾ ಬಸ್ ಬಂದಿದ್ದೇ ಘಟನೆಗೆ ಕಾರಣವೆಂದು ಹೇಳಲಾಗಿದೆ. ಈ ಅಪಘಾತದ ಭೀಕರ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಪಘಾತದ ತೀವ್ರತೆಗೆ ಎಸ್ ಯು ವಿ ಮುಂಭಾಗ ಶಾಲಾ ಬಸ್ಸಿನ ಅಡಿಗೆ ಸಿಲುಕಿಕೊಂಡಿದೆ. ಶಾಲಾ ಬಸ್ ಮಕ್ಕಳನ್ನು ಕರೆದುಕೊಂಡು ಬರಲು ಹೋಗುತ್ತಿದ್ದಾಗ ಚಾಲಕ ನಿರ್ಲಕ್ಷದಿಂದ ಅತಿ ವೇಗವಾಗಿ ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾಗಿದ್ದಾನೆ ಎಂದು ಮೂಲಗಳು ಹೇಳಿವೆ. Uttar Pradesh | At least five people died in a collision between a school bus and a car on Ghaziabad NH 9 this morning. The school bus had no student on it and was reportedly coming from the wrong direction. Details awaited. pic.twitter.com/8WKCYXDEei — ANI UP/Uttarakhand (@ANINewsUP) July 11, 2023 #गाजियाबाद। दिल्ली मेरठ एक्सप्रेसवे पर दर्दनाक हादसा,tvu कार और बस की टक्कर, बस आरही थी रोंग साईड, कार में सवार परिवार के 6 लोगो की मौत,मरने वालो में 2 बच्चे 2 महिला 2 पुरुष, 2 लोग घायल, मेरठ से दिल्ली की तरफ जा रहा था कार सवार परिवार।@Uppolice @CMOfficeUP @myogioffice pic.twitter.com/eWzEpA0s91 — Shakti Singh/शक्ति सिंह (@singhshakti1982) July 11, 2023 https://twitter.com/priyarana3101/status/1678596511406657537?ref_src=twsrc%5Etfw%7Ctwcamp%5Etweetembed%7Ctwterm%5E1678596511406657537%7Ctwgr%5E3e691396d4a257dcc4a11cf922b666f2ab4205a9%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-at-least-5-killed-in-ghaziabad-as-school-bus-crashes-with-suv-on-delhi-meerut-expressway-horrifying-visuals-surface