‘ಬಿಕಿನಿ’ ತೊಡಲು ಇಷ್ಟೊಂದು ಸಂಭಾವನೆ ಕೇಳಿದ್ರಾ ನಟಿ ನಯನತಾರಾ..? ಬೆಚ್ಚಿಬಿದ್ದ ಕಾಲಿವುಡ್ ಮಂದಿ

ಕಾಲಿವುಡ್ ನ ಬಹುಬೇಡಿಕೆಯ ನಟಿ ನಯನತಾರಾ ( Nayana tara) ‘ಜವಾನ್ ‘( Jawan) ಎನ್ನುವ ಹೊಸ ಸಿನಿಮಾದಲ್ಲಿ ಬಿಕಿನಿ ತೊಡಲಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ.

ಹೌದು. ಮೂಲಗಳ ಪ್ರಕಾರ ನಯನತಾರಾ ಈ ಚಿತ್ರಕ್ಕಾಗಿ ಬರೋಬ್ಬರಿ 10 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.

ಈ ಹಿಂದೆ ಲಿಪ್ ಲಾಕ್ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ನಟಿ ನಯನತಾರಾ ಮದುವೆಯ ನಂತರ ಬಿಕಿನಿ ( Bikini ) ತೊಡಲು ಸಿದ್ದರಾಗಿರುವುದು ನಿಜನಾ ಎಂಬ ಅನುಮಾನ ಕಾಡುತ್ತಿದೆ.

ಜವಾನ್ ಸಿನಿಮಾದಲ್ಲಿ ಹಾಟ್ ಸೀನ್ ಗಳು ( Hot Seen) ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಈ ಬೆಡಗಿ ಇಷ್ಟೊಂದು ಸಂಭಾವನೆ ಡಿಮ್ಯಾಂಡ್ ಮಾಡಿದ್ರಾ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

ಜವಾನ್’ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದು, ಮುಖ್ಯ ಭೂಮಿಕೆಯಲ್ಲಿ ವಿಜಯ್ ಸೇತುಪತಿ ಪ್ರಿಯಾಮಣಿ, ಯೋಗಿ ಬಾಬು, ಸಾನ್ಯಾ ಮಲ್ಹೋತ್ರಾ, ಮನ್ಸೂರ್ ಅಲಿಖಾನ್, ಅಸ್ತಾ ಅಗರ್ವಾಲ್, ಸುನಿಲ್ ಗ್ರೋವರ್ ಮುಂತಾದವರು ಬಣ್ಣ ಹಚ್ಚಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read