HomeKarnatakaBIG NEWS: ಮೇ 13ರಂದು ಯಾವ ಡ್ಯಾಂ ಒಡೆಯಲಿದೆ ಎಂಬುದು ಗೊತ್ತಾಗಲಿದೆ; ಡಿ.ಕೆ. ಶಿವಕುಮಾರ್...

BIG NEWS: ಮೇ 13ರಂದು ಯಾವ ಡ್ಯಾಂ ಒಡೆಯಲಿದೆ ಎಂಬುದು ಗೊತ್ತಾಗಲಿದೆ; ಡಿ.ಕೆ. ಶಿವಕುಮಾರ್ ಗೆ ಬಿ.ವೈ. ವಿಜಯೇಂದ್ರ ಟಾಂಗ್

ನನ್ನಿಂದಲೇ ಬಿಜೆಪಿ ಎನ್ನುವವರನ್ನೇ ಹೈಕಮಾಂಡ್ ಮನೆಯಲ್ಲಿ ಕೂರಿಸಿದೆ: ಇನ್ನು ವಿಜಯೇಂದ್ರ ಯಾವ ಗಿಡದ ತಪ್ಪಲು?- Kannada Prabha

ಮಂಡ್ಯ: ಬಿಜೆಪಿ ಲಿಂಗಾಯಿತ ಡ್ಯಾಂ ಒಡೆದಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದು, ಮೇ 13ರಂದು ಯಾವ ಡ್ಯಾಂ ಒಡೆಯುತ್ತೆ ಎಂದು ತಿಯುತ್ತದೆ ಎಂದು ಟಾಂಗ್ ನೀಡಿದ್ದಾರೆ.

ಪಾಂಡವಪುರದಲ್ಲಿ ಮಾತನಾಡಿದ ವಿಜಯೇಂದ್ರ ವಿರೇಂದ್ರ ಪಾಟೀಲ್ ಅವರು 170ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿಕೊಂಡು ಬಂದಿದ್ದರು. ಆದರೆ ಕಾಂಗ್ರೆಸ್ ಪಕ್ಷ ವಿರೇಂದ್ರ ಪಾಟೀಲ್ ಅವರಿಗೆ ಮೋಸ ಮಾಡಿತು. ವೀರಶೈವ ಲಿಂಗಾಯಿತ ಸಮಾಜ ಯಾವಾಗಲೂ ಬಿಜೆಪಿ ಪರ ಇರಲಿದೆ. ಲಿಂಗಾಯಿತರ ಜೊತೆ ಒಕ್ಕಲಿಗ, ಕುರುಬ ಹೀಗೆ ಎಲ್ಲಾ ಸಮುದಾಯವೂ ಇರಲಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ 13ರ ಚುನಾವಣೆ ಫಲಿತಾಂಶದ ದಿನದಂದು ಯಾವ ಡ್ಯಾಂ ಒಡೆಯಲಿದೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular