HomeEntertainmentಐದು ಗ್ರಹಗಳ ವಿಶಿಷ್ಟ ಜೋಡಣೆಯ ವಿಡಿಯೋ ಶೇರ್‌ ಮಾಡಿದ ಬಿಗ್‌ ಬಿ

ಐದು ಗ್ರಹಗಳ ವಿಶಿಷ್ಟ ಜೋಡಣೆಯ ವಿಡಿಯೋ ಶೇರ್‌ ಮಾಡಿದ ಬಿಗ್‌ ಬಿ

ತಾರೆಗಳ ಮೇಲೆ ಆಸಕ್ತಿಯುಳ್ಳ ಮಂದಿಗೆ ಮಾರ್ಚ್ 28ರ ರಾತ್ರಿ ವಿಶೇಷ ಘಳಿಗೆಯಾಗಿತ್ತು. ಶುಕ್ರ, ಗುರು, ಮಂಗಳ, ಬುಧ ಹಾಗೂ ಯುರೇನಸ್ ಗ್ರಹಗಳು ಆಗಸದಲ್ಲಿ ವಿಶಿಷ್ಟವಾದ ಜೋಡಣೆಯ ಆಕೃತಿ ರಚಿಸಿದ್ದವು.

ತಾರೆಗಳ ವೀಕ್ಷಣೆಯಲ್ಲಿ ಆಸಕ್ತಿಯುಳ್ಳ ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್ ಈ ವಿಶೇಷ ಜೋಡಣೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಎಂಥ ಸುಂದರ ದೃಶ್ಯ…! ಇಂದು ಐದು ಗ್ರಹಗಳು ಜೋಡಣೆಗೊಂಡಿವೆ…… ಸುಂದರ ಹಾಗೂ ಅಪರೂಪ…… ನೀವೂ ಸಹ ಇದನ್ನು ಕಂಡಿದ್ದೀರೆಂದು ಭಾವಿಸುತ್ತೇನೆ,” ಎಂದು ಅಮಿತಾಭ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

https://youtu.be/AxEZiYsyYhE

For Latest News Updates, Join Our Whatsapp Community🚩
RELATED ARTICLES

Most Popular