HomeLatest Newsಹೋಳಿ ಆಚರಣೆಯಲ್ಲಿ ಟೀಂ ಇಂಡಿಯಾ; ಹೀಗಿತ್ತು ವಿರಾಟ್ ಕೊಹ್ಲಿ ಸಂಭ್ರಮ

ಹೋಳಿ ಆಚರಣೆಯಲ್ಲಿ ಟೀಂ ಇಂಡಿಯಾ; ಹೀಗಿತ್ತು ವಿರಾಟ್ ಕೊಹ್ಲಿ ಸಂಭ್ರಮ

Holi 2023: Rohit Sharma and Virat Kohli lead wild celebrations by Team India players-WATCH | Cricket Newsಭಾರತೀಯ ಪುರುಷ ಕ್ರಿಕೆಟ್ ತಂಡವು ಅಹಮದಾಬಾದ್‌ನಲ್ಲಿ ಹೋಳಿ ಹಬ್ಬ ಆಚರಿಸಿದೆ. ಈ ಬಗ್ಗೆ
ಭಾರತದ ಓಪನರ್ ಶುಭಮನ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.‌

ಅದರಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ಬಾಲಿವುಡ್ ಹಾಡು ಹಿನ್ನಲೆಯಲ್ಲಿ ಕೇಳಿಬರುತ್ತಿದ್ದು ಅದಕ್ಕೆ ಕೊಹ್ಲಿ ಮೈಕುಣಿಸಿದ್ದಾರೆ.

ಭಾರತೀಯ ಟೆಸ್ಟ್ ತಂಡದ ಇತರ ಸದಸ್ಯರು ಈ ವೇಳೆ ಸಂಭ್ರಮಾಚರಣೆಯನ್ನ ಆನಂದಿಸುತ್ತಿರುವುದನ್ನು ಕಾಣಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ಗೆ ಟೀಂ ಇಂಡಿಯಾ ತಯಾರಿ ನಡೆಸುತ್ತಿದೆ. ಈ ವೇಳೆ ಸ್ವಲ್ಪ ಸಮಯ ತೆಗೆದುಕೊಂಡು ಬಸ್ ನಲ್ಲಿ ಹೋಳಿ ಆಚರಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular