alex Certify BIG NEWS: ಹಾಲ್ ಮಾರ್ಕ್ ಹೊಂದಿರದ ಚಿನ್ನಾಭರಣ ಮಾರಾಟಕ್ಕೆ ಬ್ರೇಕ್; ಏಪ್ರಿಲ್ 1ರಿಂದ ನಿಯಮ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಾಲ್ ಮಾರ್ಕ್ ಹೊಂದಿರದ ಚಿನ್ನಾಭರಣ ಮಾರಾಟಕ್ಕೆ ಬ್ರೇಕ್; ಏಪ್ರಿಲ್ 1ರಿಂದ ನಿಯಮ ಜಾರಿ

ಮಹತ್ವದ ಬೆಳವಣಿಗೆಯಲ್ಲಿ ಹಾಲ್ ಮಾರ್ಕ್ ಹೊಂದಿರದ ಚಿನ್ನಾಭರಣಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದ್ದು, 2023ರ ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಗೆ ಬರಲಿದೆ.

ಶುಕ್ರವಾರದಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಾಗಿದೆ. ಏಪ್ರಿಲ್ 1ರಿಂದ ಚಿನ್ನಾಭರಣಗಳ ಮೇಲೆ ಆರು ಅಂಕಿ ಹೊಂದಿರುವ ಹಾಲ್ ಮಾರ್ಕ್ ಕಡ್ಡಾಯವಾಗಿದೆ.

ಗ್ರಾಹಕರಿಗೆ ಪರಿಶುದ್ಧ ಚಿನ್ನಾಭರಣ ದೊರೆಯಲೆಂಬ ಕಾರಣಕ್ಕೆ ಈ ಹಿಂದೆಯೇ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಇದನ್ನು 2023ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...