
ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ.
ನನಗೆ ಕೆಲವು ಬಾರಿ ಲೇಖಕರ ಹೆಸರು ಜ್ಞಾಪಕಕ್ಕೆ ಬರುತ್ತದೆ. ಆದರೆ ಪುಸ್ತಕದ ಹೆಸರು ನೆನಪಾಗುವುದಿಲ್ಲ. ಬಳಿಕ ನನ್ನ ಕಾರ್ಯದರ್ಶಿಯವರಿಗೆ ಹೇಳಿ ಕಂಪ್ಯೂಟರ್ನಲ್ಲಿ ಹುಡುಕಿಸುತ್ತೇನೆ ಎಂದು ಹೇಳಿದ ಎಸ್.ಎಲ್. ಭೈರಪ್ಪ ಹೀಗಾಗಿ ಇನ್ನು ಮುಂದೆ ಬರೆಯಲು ಸಾಧ್ಯವಾಗುವುದಿಲ್ಲ ಎಂದರು.

